ಉಚಿತ ಆಂಬುಲೆನ್ಸ್ ಸೇವೆ ಒದಗಿಸಿಕೊಟ್ಟ ತೇಜಸ್ವಿ ಸೂರ್ಯ | Oneindia Kannada

2021-04-28 3

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ರಕ್ಷಾ ಫೌಂಡೇಶನ್ ವತಿಯಿಂದ ಇಂದು ಕೋವಿಡ್ ಗೆ ಸಂಬಂಧಿಸಿದ ತುರ್ತು ಸೇವೆಗಳಿಗೆ ಉಚಿತ ಸೇವೆಗೆ ವಾಹನದ ಉದ್ಘಾಟನೆ ಇಂದು ಮಾಡಿದರು. ಈ ವೇಳೆ ಮಾಜಿ ಪಾಲಿಕೆ ಸದಸ್ಯರು ಶ್ರೀಮತಿ ನಾಗರತ್ನ ರಾಮಮೂರ್ತಿ ಹಾಗೂ ರಕ್ಷಾ ಫೌಂಡೇಶನ್ ತಂಡದವರು ಉಪಸ್ಥಿತರಿದ್ದರು. ವೃದ್ಧರು, ರೋಗಿಗಳು ಸೇರಿದಂತೆ ಯಾರೆಲ್ಲರಿಗೆ ತುರ್ತಾಗಿ ಆಕ್ಸಿಜನ್, ಔಷಧಿ, ವ್ಯಾಕ್ಸಿನೇಷನ್‌, ಆಸ್ಪತ್ರೆಗೆ ಪ್ರಯಾಣಿಸ ಬೇಕಾದರೆ. ರಕ್ಷಾ ಫೌಂಡೇಶನ್ ಹೆಲ್ಪ್ ಲೈನ್ ಸಂಖ್ಯೆಗೆ ಕರೆಮಾಡಿ.
ರಕ್ಷಾ ಫೌಂಡೇಶನ್, ಹೆಲ್ಪ್ ಲೈನ್ ಸಂಖ್ಯೆ
9535353666

corporate Nagaratna Ramamurthy give free ambulance with oxygen service for Vijayanagara covid patient

Videos similaires